|
|
|
Department of KannadaKannada is the world's 33rd most widely spoken language. It's reassuring to see that, although Mangalore is a multilingual city, students are interested in learning Kannada. Kannada is both an official and regional language in our country, that we are proud of. "Kannada" script was called the "Queen of World Scripts" by Shri Vinoba Bhave – "Vishwa Lipigala Raani." ಜೈ ಕರ್ನಾಟಕ At School of Social Work, Roshni Nilaya, Mangaluru, Kannada is offered as a second language (optional) during the first and second years of undergraduate BA and BSW programmes. However the Kannada language syllabus is designed accordingly. The BA curriculum focuses on social values, while the BSW curriculum focuses on social issues. The department strives to strike a delicate balance between functional and literary elements of the language. The Kannada Department has its library, the 'Kannada Kasthuri,' which has about 1086 books for students interested in reading Kannada works. The department's 'Kannada Sangha' forum was founded in 1978 and has been active ever since. A wall magazine called 'bitthi pathrike' exists to promote aspiring poets and authors in the language. Those interested in learning Kannada could take a certificate course in the language. Students who learn Kannada can appear for government examinations such as the IAS and KAS, as well as find work on social media platforms. Students also learn about our state's art and culture. They improve their linguistic skills. This benefits them both academically, socio-economically.
Year of establishment of the Department of Kannada 1972
ಕನ್ನಡವು ವಿಶ್ವದ 33 ನೇ ಹೆಚ್ಚು ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ. ಮಂಗಳೂರು ಬಹುಭಾಷಾ ನಗರವಾಗಿದ್ದರೂ, ವಿದ್ಯಾರ್ಥಿಗಳು ಕನ್ನಡ ಕಲಿಯಲು ಆಸಕ್ತಿ ಹೊಂದಿದ್ದಾರೆ. ಕನ್ನಡವು ನಮ್ಮ ದೇಶದ ಅಧಿಕೃತ ಮತ್ತು ಪ್ರಾದೇಶಿಕ ಭಾಷೆಯಾಗಿದೆ ಎನ್ನುವುದು ನಮಗೆ ಹೆಮ್ಮೆ ತರುವ ವಿಷಯ. ಕನ್ನಡ ಲಿಪಿಯನ್ನು ಶ್ರೀ ವಿನೋಬಾ ಭಾವೆ ಅವರು "ವಿಶ್ವ ಲಿಪಿಗಳ ರಾಣಿ" ಎಂದು ಕರೆದರು." ಜೈ ಕರ್ನಾಟಕ" ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ, ಮಂಗಳೂರು,ಇಲ್ಲಿ "ಕನ್ನಡ"ವನ್ನು ಭಾಷಾ ವಿಷಯ ಆಯ್ಕೆಯಾಗಿ, ಪ್ರಥಮ ಹಾಗೂ ದ್ವಿತೀಯ ಬಿಎ ಮತ್ತು ಬಿ.ಎಸ್.ಡಬ್ಲ್ಯೂ ಕಾರ್ಯಕ್ರಮಗಳಲ್ಲಿ ಕಲಿಸಲಾಗುತ್ತದೆ.ಜೊತೆಗೆ ಕನ್ನಡ ಭಾಷಾ ಪಠ್ಯಕ್ರಮವನ್ನು ಬಿ.ಎ, ಬಿ.ಎಸ್. ಡಬ್ಲ್ಯೂ ಕಾರ್ಯಕ್ರಮಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಬಿಎ ಪಠ್ಯಕ್ರಮವು ಸಾಮಾಜಿಕ ಮೌಲ್ಯಗಳ ಮೇಲೆ ಕೇಂದ್ರೀಕರಿಸಿದರೆ, ಬಿಎಸ್ ಡಬ್ಲ್ಯೂ ಪಠ್ಯಕ್ರಮವು ಸಾಮಾಜಿಕ ಸಮಸ್ಯೆ - ಸವಾಲು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಭಾಷೆಯ ಕ್ರಿಯಾತ್ಮಕ ಮತ್ತು ಸಾಹಿತ್ಯಿಕ ಅಂಶಗಳ ನಡುವೆ ಸೂಕ್ಷ್ಮ ಸಮತೋಲನವನ್ನು ಸಾಧಿಸಲು ವಿಭಾಗ ಶ್ರಮಿಸುತ್ತದೆ. ಕನ್ನಡ ವಿಭಾಗವು ತನ್ನದೇ ಆದ "ಕನ್ನಡ ಕಸ್ತೂರಿ" ಎಂಬ ಗ್ರಂಥಾಲಯವನ್ನು ಹೊಂದಿದೆ. ಇಲ್ಲಿ ಸುಮಾರು 1086 ಪುಸ್ತಕಗಳಿವೆ.ಇದು ಕನ್ನಡ ಕೃತಿಗಳನ್ನು ಓದಲು ಆಸಕ್ತಿ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.1978 ರಲ್ಲಿ "ಕನ್ನಡ ಸಂಘ"ವನ್ನು ಸ್ಥಾಪಿಸಲಾಯಿತು ಮತ್ತು ಅಂದಿನಿಂದಲೂ ಸಕ್ರಿಯವಾಗಿದೆ.ಕನ್ನಡ ಭಾಷೆಯಲ್ಲಿ ಮಹತ್ವಾಕಾಂಕ್ಷಿ ಸೃಜನಶೀಲ ಕವಿಗಳು ಮತ್ತು ಲೇಖಕರನ್ನು ಉತ್ತೇಜಿಸಲು 'ಭಿತ್ತಿ ಪತ್ರಿಕೆ' ಎಂಬ ನಿಯತಕಾಲಿಕ ಅಸ್ತಿತ್ವದಲ್ಲಿದೆ. ಕನ್ನಡ ಕಲಿಯಲು ಆಸಕ್ತಿ ಇರುವ ಕನ್ನಡೇತರಿಗೆ,ಕನ್ನಡ ಕಲಿಯಲು ಪ್ರಮಾಣಪತ್ರ ಕೋರ್ಸ್ ತೆಗೆದುಕೊಳ್ಳಬಹುದು. ಕನ್ನಡ ಕಲಿಯುವ ವಿದ್ಯಾರ್ಥಿಗಳು ಸರ್ಕಾರಿ ಪರೀಕ್ಷೆಗಳಾದ ಐಎಎಸ್ ಮತ್ತು ಕೆಎಎಸ್ಗೆ ಹಾಜರಾಗಬಹುದು, ಜೊತೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೆಲಸ ಪಡೆಯಬಹುದು. ವಿದ್ಯಾರ್ಥಿಗಳು ನಮ್ಮ ರಾಜ್ಯದ ಕಲೆ ಮತ್ತು ಸಂಸ್ಕೃತಿಯ ಬಗ್ಗೆಯೂ ಕಲಿಯುತ್ತಾರೆ. ಅವರು ತಮ್ಮ ಭಾಷಾ ಕೌಶಲ್ಯವನ್ನು ಸುಧಾರಿಸುತ್ತಾರೆ. ಇದು ಅವರಿಗೆ ಶೈಕ್ಷಣಿಕವಾಗಿ, ಸಾಮಾಜಿಕ,ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ.
|
Latest News
|
|